Yajamana Movie: ಮಿಠಾಯಿ ಸೂರಿ ಅಸಲಿ ಮುಖ ಬಿಚ್ಚಿಟ್ಟ ದಾಸ| FILMIBEAT KANNADA

2019-02-28 138

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಮಾರ್ಚ್ 1 ರಂದು ತೆರೆಕಾಣುತ್ತಿದೆ. ಮುಖ್ಯ ಚಿತ್ರಮಂದಿರ ನರ್ತಕಿ ಸೇರಿದಂತೆ ರಾಜ್ಯದ ಬಹುತೇಕ ಥಿಯೇಟರ್ ಗಳ ಬಳಿ ಯಜಮಾನ ಕಟೌಟ್ ರಾರಾಜಿಸುತ್ತಿದೆ.